Skip to main content

Posts

Showing posts from December, 2018

Hosa balina Hosilali nithiruva Hosa jodige shubhavagali

ಚಿತ್ರ : ಶ್ರಾವಣ ಬಂತು ರಚನೆ : ಚಿ ಉದಯಶಂಕರ್ ಸಂಗೀತ  : ಎಂ.ರಂಗಾರಾವ್ ಅ..... ಅ...... ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು, ಈ ಶುಭವೇಳೆಯಲಿ ಆ ದೇವತೆಗಳು ಉಲ್ಲಸಲಿ ಬಂದರು , ನಿಮ್ಮನ್ನು ಹಾರುಸುತ್ತಿಲಿ ಇದು ಬ್ರಹ್ಮನು ಬರೆದ ಅನುಬಂದ........ ಇದು ಬ್ರಹ್ನನು ಬರೆದ ಅನುಬಂದ, ಅನುರಾಗವು ನೀಡಲಿ ಆನಂದ. ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ ಈ ಹಚ್ಚನ ಹಸಿರಿನ ತೋರಣವು, ಸುಸ್ವಾಗತವೆಂದು ಹೇಳುತ್ತಿವೆ ಈ ಮಂಗಳ ವಾದ್ಯವು ಮೊಳಗಿರಲು, ಶುಭ ಕಾರ್ಯವು ಸಂಭ್ರಮ ಕಾಣುತ್ತಿದೆ ಜನಮ ಜನಮದ ಸ್ನೇಹವಿದು....... ಜನಮ ಜನಮದ ಸ್ನೇಹವಿದು, ಸಂಸಾರದ ಬಾಳಿಗೆ ನಾಂದಿಯಿದು. ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ ಈ ಶ್ರಾವಣ ಮಾಸವು ತಂದು ಹುಡುಗೊರೆ, ಉಲ್ಲಾಸವ ತರಲಿ ಆ ಮಂಜುನಾಥನ ಕೃಪಟಾಕ್ಷವು ಎಂದೆಂದು ನಿಮಗಿರಲಿ ಒಂದೇ ವರಷದ ಅವಧಿಯಲಿ...... ಒಂದೇ ವರಷದ ಅವಧಿಯಲಿ ಹಸ ಕಂದನು ಮಡಿಲಲ್ಲಿ ನಗುತ್ತಿರಲಿ  ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡ...